ಭೀಷ್ಮ ಭೀಷ್ಮ ಕುರುರಾಜ ಶಂತನುವಿಗೆ ಗಂಗೆಯಲ್ಲಿ ಹುಟ್ಟಿದ ಭೀಷ್ಮನು ಮಹಾಭಾರತ ಕಥೆಯ ಮುಖ್ಯ ಪಾತ್ರಗಳಲ್ಲಿ ಓರ್ವನು. ಇವನ ಹೆಸರು ಮೊದಲು ದೇವವ್ರತನಂದಾಗಿತ್ತು. ನಂತರ ಸತ್ಯವತಿಯನ್ನು ತನ್ನ ತಂದೆಗಾಗಿ ತರಲು ತಾನು ಮಾಡಿದ ಘೋರ ಶಪಥದಿಂದಾಗಿ ಅವನು ಭೀಷ್ಮನೆಂದಾದನು. Continue reading