ಕೇತುಮಂತ

ಕೇತುಮಂತ ಕಲಿಂಗ ಸೇನೆಯಲ್ಲಿದ್ದವನು. ಮಹಾಭಾರತ ಯುದ್ಧದ ಎರಡನೇ ದಿನ ಭೀಮಸೇನನಿಂದ ವಧಿಸಲ್ಪಟ್ಟನು (ಭೀಷ್ಮ ಪರ್ವ, ಅಧ್ಯಾಯ ೫0).

Continue reading

ಗಂಗೆ

ಗಂಗೆ ಗಂಗೆಯು ಮಹಾಭಾರತದ ಮುಖ್ಯ ಪಾತ್ರಗಳಲ್ಲೊಂದಾದ ಭೀಷ್ಮನ ತಾಯಿ. ಕುರು ಚಕ್ರವರ್ತಿ ಶಂತನುವಿನ ಮಡದಿ. {} ಸೂರ್ಯವಂಶದ ಅರಸ ಭಗೀರಥನು ಗಂಗೆಯನ್ನು ಸ್ವರ್ಗಲೋಕದಿಂದ ಭೂಲೋಕಕ್ಕೆ ತಂದನು. {}

Continue reading

ಗಣಪತಿ

ಗಣಪತಿ ಮಹಾಭಾರತದಲ್ಲಿ ಶ್ರೀ ಮಹಾಗಣಪತಿಯ ನೇರ ಪಾತ್ರವಿಲ್ಲದಿದ್ದರೂ, ಮಹಾಭಾರತದ ಕರ್ತೃ ವ್ಯಾಸನಿಗೆ ಕೃತಿಯನ್ನು ಬರೆಯಲು ಗಣಪತಿ ಹೇರಂಬನು ಸಹಾಯಮಾಡಿದನು ಎನ್ನುವ ಪ್ರತೀತಿಯಿದೆ. ಈ ಪ್ರಕರಣವು ಪುಣೆಯ ಮಹಾಭಾರತದ ವಿಶೇಷ ಸಂಪುಟದಲ್ಲಿ ಸೇರಿರದದೇ ಇದ್ದರೂ, ಹಲವಾರು ದಕ್ಷಿಣ ಪ್ರತಿಗಳಲ್ಲಿ ಇದು ಕಂಡುಬರುತ್ತದೆ. 

Continue reading

ಜನಮೇಜಯ

ಜನಮೇಜಯ ಪಾಂಡವ ಅರ್ಜುನನ ಮೊಮ್ಮಗ ಪರೀಕ್ಷಿತನ ಮಗ ಜನಮೇಜಯ. ರಾಜಾ ಪರೀಕ್ಷಿತನು ತಕ್ಷಕನ ತೇಜಸ್ಸಿನಿಂದ ಹತನಾದ ನಂತರ ಹಸ್ತಿನಾಪುರವಾಸೀ ಸರ್ವ ಜನರೂ ಸೇರಿ ನೃಪನ ಬಾಲಕ ಮಗ ಜನಮೇಜಯನನ್ನು ರಾಜನನ್ನಾಗಿ ಅಭಿಷೇಕಿಸಿದರು. ಬಾಲಕನಾಗಿದ್ದರೂ ಜನಮೇಜಯನು ವಿವೇಕಿಯೂ ಬುದ್ಧಿವಂತನೂ ಆಗಿದ್ದನು. ಅವನ ಮಂತ್ರಿ ಮತ್ತು ಪುರೋಹಿತರೊಡನೆ ಆ ಕುರುಪುಂಗವಾಗ್ರಜನು ತನ್ನ ವೀರ ಪ್ರಪಿತಾಮಹನಂತೆ ರಾಜ್ಯವನ್ನು ಆಳಿದನು. ರಾಜನು ತನ್ನ ಶತ್ರುಗಳನ್ನು ತಡೆಗಟ್ಟಬಲ್ಲ ಎನ್ನುವುದನ್ನು ನೋಡಿದ ನೃಪನ ಮಂತ್ರಿಗಳು ಕಾಶೀರಾಜ ಸುವರ್ಣವರ್ಮನಲ್ಲಿ ಅವನ ಮಗಳು…

Continue reading

ಧೃತರಾಷ್ಟ್ರ

ಧೃತರಾಷ್ಟ್ರ ಮಹಾಭಾರತದ ಮುಖ್ಯ ಪಾತ್ರಗಳಲ್ಲಿ ಒಬ್ಬನಾದ ಧೃತರಾಷ್ಟ್ರನು ವಿಚಿತ್ರವೀರ್ಯನ ಪತ್ನಿ ಅಂಬಿಕೆಯಲ್ಲಿ ವ್ಯಾಸನಿಂದ ಜನಿಸಿದವನು. ಇವನ ಪತ್ನಿ ಗಾಂಧಾರದೇಶದ ಸುಬಲನ ಪುತ್ರಿ ಗಾಂಧಾರೀ. ಗಾಂಧಾರಿಯಲ್ಲಿ ಇವನು ದುರ್ಯೋಧನ, ದುಃಶಾಸನರೇ ಮೊದಲಾದ ನೂರು ಗಂಡುಮಕ್ಕಳನ್ನೂ ದುಃಶಲೆಯೆನ್ನುವ ಓರ್ವ ಮಗಳನ್ನು ಪಡೆದನು. ಗಾಂಧಾರಿಯು ಗರ್ಭಿಣಿಯಾಗಿದ್ದಾಗ ಧೃತರಾಷ್ಟ್ರನು ವೈಶ್ಯೆಯೋರ್ವಳಲ್ಲಿ ಯುಯುತ್ಸು ಎಂಬ ಮಗನನ್ನೂ ಪಡೆದನು. My steps in understanding a character in Mahabharata Translate Mahabharata from the Sanskrit texts…

Continue reading

ನಾರದ

ನಾರದ ವ್ಯಾಸನು ರಚಿಸಿದ ಮಹಾಭಾರತವನ್ನು ನಾರದನು ದೇವತೆಗಳಿಗೆ ಹೇಳಿದನು.

Continue reading

ನಾರಾಯಣ

ನಾರಾಯಣ ಕೃಷ್ಣನು ನಾರಾಯಣನ ಅವತಾರ. ಮಹಾಭಾರತದಲ್ಲಿ ನಾರಾಯಣನ ಸ್ವರೂಪವನ್ನು ಶಾಂತಿಪರ್ವದ (ಅಧ್ಯಾಯ 321-ರ339) ಮೋಕ್ಷಧರ್ಮಪರ್ವದಲ್ಲಿ ನಾರಾಯಣೀಯಂ ಎಂಬ ಭಾಗದಲ್ಲಿ ಹೇಳಲಾಗಿದೆ. ಅಧ್ಯಾಯ 321: ಬದರಿಕಾಶ್ರಮದಲ್ಲಿ ನಾರದ-ನಾರಾಯಣರ ಸಂವಾದ (1-43). ಅಧ್ಯಾಯ 322: ನಾರದನು ಶ್ವೇತದ್ವೀಪವನ್ನು ನೋಡಿದುದು (1-7); ಅಲ್ಲಿಯ ನಿವಾಸಿಗಳ ಸ್ವರೂಪವರ್ಣನೆ (8-12); ಉಪರಿಚರ ವಸುವಿನ ಚರಿತ್ರೆ (13-25); ಪಾಂಚರಾತ್ರದ ಉತ್ಪತ್ತಿಯ ಪ್ರಸಂಗ (26-52). ಅಧ್ಯಾಯ 323: ಉಪರಿಚರನ ಯಜ್ಞದಲ್ಲಿ ಭಗವಂತನ ವಿಷಯದಲ್ಲಿ ಬೃಹಸ್ಪತಿಯ ಕೋಪ (1-14); ಏಕತನೇ ಮೊದಲಾದ…

Continue reading

ನೈಮಿಷಾರಣ್ಯ

ನೈಮಿಷಾರಣ್ಯ ನೈಮಿಷಾರಣ್ಯದಲ್ಲಿ ಮಹಾಭಾರತ ಕಥೆಯನ್ನು ಸೂತ ಉಗ್ರಶ್ರವನು ಕುಲಪತಿ ಶೌನಕನಿಗೆ ಮತ್ತು ಅಲ್ಲಿ ಸೇರಿದ್ದ ಋಷಿಗಳಿಗೆ ಹೇಳಿದನು. 

Continue reading

ಪರಾಶರ

ಪರಾಶರ ಋಷಿ ಪರಾಶರನು ವಸಿಷ್ಠನ ಮೊಮ್ಮಗ. ಋಷಿ ಶಕ್ತಿ ಮತ್ತು ಅದೃಶ್ಯಂತಿಯರ ಮಗನು. ಸತ್ಯವತಿಯಲ್ಲಿ ಹುಟ್ಟಿದ ಕೃಷ್ಣದ್ವೈಪಾಯನ ವ್ಯಾಸನ ತಂದೆ.  ವಿಶ್ವಾಮಿತ್ರನ ಉಪಾಯದಂತೆ ರಾಜಾ ಕಲ್ಮಾಷಪಾದನನ್ನು ಆವರಿಸಿದ್ದ ರಾಕ್ಷಸನು ತನ್ನ ನೂರು ಮಕ್ಕಳನ್ನೂ ಭಕ್ಷಿಸಿ ನಾಶಪಡಿಸಲು, ವಸಿಷ್ಠನು ಆತ್ಮಹತ್ಯೆಗೆ ಬಹಳಷ್ಟು ಪ್ರಯತ್ನಿಸಿದನು. ಅವನ ಎಲ್ಲ ಪ್ರಯತ್ನಗಳೂ ವಿಫಲವಾಗಿ  ಆಶ್ರಮಾಭಿಮುಖನಾಗಿ ಬರುತ್ತಿರುವಾಗ ಅವನ ಸೊಸೆ, ಶಕ್ತಿಯ ಪತ್ನಿ, ಅದೃಶ್ಯಂತಿಯು ಹಿಂಬಾಲಿಸುತ್ತಿದ್ದಳು. ಆಗ ಹತ್ತಿರದಲ್ಲಿಯೇ ಷಡಂಗಗಳಿಂದ ಅಲಂಕೃತ ಪರಿಪೂರ್ಣಾರ್ಥಗಳಿಂದ ಕೂಡಿದ ವೇದಾಧ್ಯಯನದ ಸ್ವರವನ್ನು…

Continue reading