ಸಾಮ್ಯಮುನಿಪುತ್ರ
ಸಾಮ್ಯಮುನಿಪುತ್ರ ಸಾಮ್ಯಮುನಿಯ ಮಗನು. ಕೌರವಸೇನೆಯಲ್ಲಿದ್ದವನು. ಮಹಾಭಾರತ ಯುದ್ಧದ ನಾಲ್ಕನೇ ದಿನ ಧೃಷ್ಟದ್ಯುಮ್ನನಿಂದ ವಧಿಸಲ್ಪಟ್ಟನು (ಭೀಷ್ಮ ಪರ್ವ, ಅಧ್ಯಾಯ ೫೨).
ಸಾಮ್ಯಮುನಿಪುತ್ರ ಸಾಮ್ಯಮುನಿಯ ಮಗನು. ಕೌರವಸೇನೆಯಲ್ಲಿದ್ದವನು. ಮಹಾಭಾರತ ಯುದ್ಧದ ನಾಲ್ಕನೇ ದಿನ ಧೃಷ್ಟದ್ಯುಮ್ನನಿಂದ ವಧಿಸಲ್ಪಟ್ಟನು (ಭೀಷ್ಮ ಪರ್ವ, ಅಧ್ಯಾಯ ೫೨).
ಸತ್ಯ ಕಲಿಂಗ ಸೈನ್ಯಗಳ ಪ್ರಮುಖ ಶ್ರುತಾಯುಷನ ಚಕ್ರರಕ್ಷಕನು. ಮಹಾಭಾರತ ಯುದ್ಧದ ಎರಡನೇ ದಿನ ಭೀಮಸೇನನಿಂದ ವಧಿಸಲ್ಪಟ್ಟನು (ಭೀಷ್ಮ ಪರ್ವ, ಅಧ್ಯಾಯ ೫0).
ಸತ್ಯದೇವ ಕಲಿಂಗ ಸೈನ್ಯಗಳ ಪ್ರಮುಖ ಶ್ರುತಾಯುಷನ ಚಕ್ರರಕ್ಷಕನು. ಮಹಾಭಾರತ ಯುದ್ಧದ ಎರಡನೇ ದಿನ ಭೀಮಸೇನನಿಂದ ವಧಿಸಲ್ಪಟ್ಟನು (ಭೀಷ್ಮ ಪರ್ವ, ಅಧ್ಯಾಯ ೫0).
ಸಂಜಯ ಧೃತರಾಷ್ಟ್ರನ ಸೂತ ಮತ್ತು ಸ್ನೇಹಿತ; ಆಗಾಗ ಧೃತರಾಷ್ಟ್ರನಿಗೆ ಸಲಹೆಯನ್ನು ನೀಡಿದವ; ಧೃತರಾಷ್ಟ್ರನ ಅಪ್ಪಣೆಯಂತೆ ಕೌರವರ ರಾಯಭಾರಿಯಾಗಿ ಪಾಂಡವರಲ್ಲಿಗೆ ಹೋದವನು; ವ್ಯಾಸನಿಂದ ದಿವ್ಯ ದೃಷ್ಟಿಯನ್ನು ಪಡೆದು, ಮಹಾಭಾರತ ಯುದ್ಧದಲ್ಲಿ ಭಾಗವಹಿಸಿ, ಧೃತರಾಷ್ಟ್ರನಿಗೆ ಹತ್ತನೇ ದಿನದ ರಾತ್ರಿ, ಹದಿನೈದನೇ ದಿನದ ರಾತ್ರಿ, ಹದಿನೇಳನೇ ದಿನದ ರಾತ್ರಿ ಮತ್ತು ಹತ್ತೊಂಭತ್ತನೇ ದಿನದ ಬೆಳಿಗ್ಗೆ ಆ ಹದಿನೆಂಟು ದಿನಗಳ ಮಹಾಭಾರತ ಯುದ್ಧವನ್ನು ನಾಲ್ಕು ಭಾಗಗಳಲ್ಲಿ ವರ್ಣಿಸಿದವನು; ಧೃತರಾಷ್ಟ್ರನನ್ನು ಅನುಸರಿಸಿ ವನಕ್ಕೆ ಹೋಗಿ, ಧೃತರಾಷ್ಟ್ರ-ಗಾಂಧಾರಿ-ಕುಂತಿಯರು ಕಾಡ್ಗಿಚ್ಚಿನಲ್ಲಿ…
ಸೃಷ್ಟಿ ಸೃಷ್ಟಿಯ ಬಗೆಗಳು ಮತ್ತು ಅವುಗಳ ವರ್ಣನೆ ಮ್ಬಹ್ರಾಭಾರತದಲ್ಲಿ ಬಂದಿರುವ ಸೃಷ್ಟಿಯ ವರ್ಣನೆ ಮತ್ತು ಇತರ ಪುರಾಣಗಳ ಪ್ರಕಾರ ಸೃಷ್ಟಿಯ ವರ್ಣನೆ