ನಾರಾಯಣ
ನಾರಾಯಣ ಕೃಷ್ಣನು ನಾರಾಯಣನ ಅವತಾರ. ಮಹಾಭಾರತದಲ್ಲಿ ನಾರಾಯಣನ ಸ್ವರೂಪವನ್ನು ಶಾಂತಿಪರ್ವದ (ಅಧ್ಯಾಯ 321-ರ339) ಮೋಕ್ಷಧರ್ಮಪರ್ವದಲ್ಲಿ ನಾರಾಯಣೀಯಂ ಎಂಬ ಭಾಗದಲ್ಲಿ ಹೇಳಲಾಗಿದೆ. ಅಧ್ಯಾಯ 321: ಬದರಿಕಾಶ್ರಮದಲ್ಲಿ ನಾರದ-ನಾರಾಯಣರ ಸಂವಾದ (1-43). ಅಧ್ಯಾಯ 322: ನಾರದನು ಶ್ವೇತದ್ವೀಪವನ್ನು ನೋಡಿದುದು (1-7); ಅಲ್ಲಿಯ ನಿವಾಸಿಗಳ ಸ್ವರೂಪವರ್ಣನೆ (8-12); ಉಪರಿಚರ ವಸುವಿನ ಚರಿತ್ರೆ (13-25); ಪಾಂಚರಾತ್ರದ ಉತ್ಪತ್ತಿಯ ಪ್ರಸಂಗ (26-52). ಅಧ್ಯಾಯ 323: ಉಪರಿಚರನ ಯಜ್ಞದಲ್ಲಿ ಭಗವಂತನ ವಿಷಯದಲ್ಲಿ ಬೃಹಸ್ಪತಿಯ ಕೋಪ (1-14); ಏಕತನೇ ಮೊದಲಾದ…