ಉತ್ತರ

ಉತ್ತರ ವ್ಯಾಸ ಮಹಾಭಾರತದಲ್ಲಿ ಉತ್ತರನು ರಾಜಾ ವಿರಾಟನ ಮಗನು. ಅವನಿಗೆ ಭೂಮಿಂಜಯ ಎನ್ನುವ ಹೆಸರೂ ಇದೆ. ಅಭಿಮನ್ಯುವಿನ ಪತ್ನಿ ಉತ್ತರೆಯ ಸಹೋದರ. ಪಾಂಡವರ ಅಜ್ಞಾತವಾಸದ ಕೊನೆಯಲ್ಲಿ ಕೌರವರು ನಡೆಸಿದ ಉತ್ತರ ಗೋಗ್ರಹಣ ಪ್ರಸಂಗದಲ್ಲಿ ಉತ್ತರನು ಬೃಹನ್ನಡೆ ಅರ್ಜುನನ ಸಾರಥ್ಯದಲ್ಲಿ ಕುರುಸೇನೆಯೊಡನೆ ಯುದ್ಧಕ್ಕೆ ಹೋದವನು. ಆದರೆ ಕೌರವ ಸೇನೆಯನ್ನು ನೋಡಿ ಭಯದಿಂದ ಪಲಯಾನಮಾಡುತ್ತಿದ್ದಾಗ ಅರ್ಜುನನಿಂದ ಹಿಂದೆ ಕರೆತಲ್ಪಟ್ಟು ಅರ್ಜುನನ ಸಾರಥಿಯಾದವನು. ಮಹಾಭಾರತ ಯುದ್ಧದ ಮೊದಲನೆಯ ದಿನದಲ್ಲಿಯೇ ಶಲ್ಯನೊಂದಿಗಿನ ಯುದ್ಧದಲ್ಲಿ ಹತನಾದವನು. ಉತ್ತರನ…

Continue reading

ಉಗ್ರಶ್ರವ

ಉಗ್ರಶ್ರವ ಮಹಾಭಾರತ ಕಥೆಯನ್ನು ಲೋಮಹರ್ಷಣನ ಮಗ ಸೂತಪೌರಾಣಿಕ ಉಗ್ರಶ್ರವನು ನೈಮಿಷಾರಣ್ಯದಲ್ಲಿ ಒಂದು ದೀರ್ಘ ಸತ್ರದಲ್ಲಿ ತೊಡಗಿದ್ದ ಶೌನಕನೇ ಮೊದಲಾದ ಋಷಿ-ಮುನಿಗಳಿಗೆ ಹೇಳಿದನು.

Continue reading