Mahabharata Resources

Mahabharata resources Mahabharata Sanskrit Shlokas Kannada Kumara Vyasa Bharata Vyasa Mahabharata Kannada translation (without Shlokas) by Pandit Alasingacharya Kannada Yakshagana/Talamaddale/Harikathe Mahabharata Studies Other Mahabharata resources The Mahabharata: Pauloma and Astika Parvas, by Sadananda Yogindra, edited by V. Shyamacharya, Published under the authority of the government of His Highness the Maharaja…

Continue reading

ನೃಗೋಪಾಽಖ್ಯಾನ

ನೃಗೋಪಾಽಖ್ಯಾನ ನೃಗ ಮಹಾರಾಜನ ಈ ಕಥೆಯು ವ್ಯಾಸ ಮಹಾಭಾರತದ ಅನುಶಾಸನ ಪರ್ವ (ಅಧ್ಯಾಯ ೬೯) ದಲ್ಲಿ ಬರುತ್ತದೆ. ಈ ಕಥೆಯನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳುತ್ತಾನೆ. ಈ ಕಥೆಯು ಬ್ರಾಹ್ಮಣನ ಧನವನ್ನು ಅಪಹರಿಸುವುದರಿಂದ ಉಂಟಾಗುವ ಹಾನಿಯ ವಿಷಯದ ದೃಷ್ಟಾಂತ ರೂಪಕ. ಹಿಂದೆ ದ್ವಾರಾವತಿಯ ನಿರ್ಮಾಣಕಾರ್ಯವು ನಡೆಯುತ್ತಿದ್ದಾಗ ಹುಲ್ಲು-ಬಳ್ಳಿಗಳಿಂದ ಮುಚ್ಚಿದ್ದ ಒಂದು ಮಹಾ ಬಾವಿಯು ಕಾಣಿಸಿತೆಂದು ಕೇಳಿದ್ದೇವೆ. ಜಲಾರ್ಥಿಗಳು ಮಹಾ ಶ್ರಮದಿಂದ ಆ ಬಾವಿಯನ್ನು ಮುಚ್ಚಿದ್ದ ಕಸವನ್ನು ತೆಗೆಯತೊಡಗಿದರು. ಆಗ ಅವರು ಅದರೊಳಗಿದ್ದ…

Continue reading

Vichakhnu Gita: In praise of non-violence

Vichakhnu Gita [Vichakhnu Gita appears in Chapter 257 of Mokshadharma Parva of Shanti Parva, as a conversation between Yudhishthira and Bhishma.] Bhishma said: “In this connection is cited an old narrative of what was recited by king Vichakhnu through compassion for all creatures. Beholding the mangled body of a bull,…

Continue reading

Are our lives predetermined?

Are our lives predetermined?

A response to this question hinges on the concepts of time, space, creation and Karma. Let's see how each of these concepts are dealt with in Mahabharata and the Puranas.

Mahabharata

 

Preparations for the war

Preparations for the war Yudhishthira marches to Kurukshetra Hearing these words of Janardana, king Yudhishthira the Just, of virtuous soul, addressed his brothers in the presence of Keshava and said, “You have heard all that had happened in the court of the assembled Kurus. You have also understood the words…

Continue reading

The first emissary

The first emissary According to Yudhishthira’s opinion, Drupada sent his Purohit to the Kurus. Drupada said, “Of beings those that are endowed with life are superior. Of living beings those that are endowed with intelligence are superior. Of intelligent creatures men are superior. Of men the twice-born are superior. Of…

Continue reading

ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ

ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ ಸಾಂಖ್ಯಯೋಗವನ್ನು ವಿಸ್ತರಿಸುವ ಈ ಯಾಜ್ಞವಲ್ಕ್ಯ-ಜನಕರ ಸಂವಾದವು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ ೨೯೮-೩೦೭ ರಲ್ಲಿ ಬರುತ್ತದೆ. ಭೀಷ್ಮನು ಈ ಸಂವಾದವನ್ನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಯಾವುದು ಧರ್ಮಾಧರ್ಮಗಳಿಂದಲೂ, ಸರ್ವ ಸಂಶಯಗಳಿಂದಲೂ, ಜನ್ಮ-ಮೃತ್ಯುಗಳಿಂದಲೂ, ಪುಣ್ಯ-ಪಾಪಗಳಿಂದಲೂ ವಿಮುಕ್ತವಾಗಿರುವುದೋ ಮತ್ತು ಯಾವುದು ನಿತ್ಯವೂ, ಅಭಯವೂ, ಮಂಗಳವೂ, ಅಕ್ಷರವೂ, ಅವ್ಯಯವೂ, ಪವಿತ್ರವೂ, ಕ್ಲೇಶರಹಿತವೂ ಆಗಿರುವುದೋ ಆ ಪರಮತತ್ತ್ವದ ಕುರಿತು ನನಗೆ ಹೇಳಬೇಕು.” ಭೀಷ್ಮನು ಹೇಳಿದನು: “ಭಾರತ!…

Continue reading

ಪಿತಾಪುತ್ರಸಂವಾದ

ಪಿತಾಪುತ್ರಸಂವಾದ ಕಲ್ಯಾಣವನ್ನು ಬಯಸುವವನು ಏನು ಮಾಡಬೇಕು ಎನ್ನುವುದರ ಕುರಿತು ಮಗನು ತಂದೆಗಿತ್ತ ಈ ಉಪದೇಶವು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 169ರಲ್ಲಿ ಬರುತ್ತದೆ. ಭೀಷ್ಮನು ಈ ಸಂವಾದವನ್ನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಸರ್ವಭೂತಗಳನ್ನೂ ಕ್ಷಯಗೊಳಿಸುವ ಈ ಕಾಲವು ಕಳೆಯುತ್ತಲೇ ಇರುತ್ತದೆ. ಹೀಗಿರುವಾಗ ಮನುಷ್ಯನು ಶ್ರೇಯಸ್ಸಿಗಾಗಿ ಏನನ್ನು ಮಾಡಬಹುದು? ಅದನ್ನು ನನಗೆ ಹೇಳು.” ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಈ ಒಂದು ಪುರಾತನ ಇತಿಹಾಸವಾದ ತಂದೆ-ಮಗನ…

Continue reading