ಜನಮೇಜಯನಿಗೆ ಸುರಮೆಯ ಶಾಪ
ಜನಮೇಜಯನಿಗೆ ಸುರಮೆಯ ಶಾಪ ಸೂತ ಉಗ್ರಶ್ರವನು ಇದನ್ನು ನೈಮಿಷಾರಣ್ಯವಾಸೀ ಋಷಿಗಳಿಗೆ ಮಹಾಭಾರತದ ಕಥೆಯನ್ನು ಪ್ರಾರಂಭಿಸುವಾಗ ಹೇಳಿದನು [ಆದಿಪರ್ವ, ಪೌಷ್ಯ ಪರ್ವ, ಅಧ್ಯಾಯ ೩, ಶ್ಲೋಕ ೧-೧೮]. 01003001 ಸೂತ ಉವಾಚ| 01003001A ಜನಮೇಜಯಃ ಪಾರಿಕ್ಷಿತಃ ಸಹ ಭ್ರಾತೃಭಿಃ ಕುರುಕ್ಷೇತ್ರೇ ದೀರ್ಘಸತ್ರಮುಪಾಸ್ತೇ| 01003001B ತಸ್ಯ ಭ್ರಾತರಸ್ತ್ರಯಃ ಶ್ರುತಸೇನ ಉಗ್ರಸೇನೋ ಭೀಮಸೇನ ಇತಿ|| 01003002A ತೇಷು ತತ್ಸತ್ರಂ ಉಪಾಸೀನೇಷು ತತ್ರ ಶ್ವಾಭ್ಯಾಗಚ್ಛತ್ಸಾರಮೇಯಃ| 01003002B ಸ ಜನಮೇಜಯಸ್ಯ ಭ್ರಾತೃಭಿರಭಿಹತೋ …