ಶುಕನು ವ್ಯಾಸನ ಮಗ. ಮಹಾಭಾರತದ ರಚನೆಯಾದ ನಂತರ ಮೊಟ್ಟಮೊದಲನೆಯದಾಗಿ ವ್ಯಾಸನು ಅದನ್ನು ತನ್ನ ಮಗ ಶುಕನಿಗೆ ಉಪದೇಶಿಸಿದನು. ಶುಕನು ಮಹಾಭಾರತ ಕಥೆಯನ್ನು ಯಕ್ಷ-ಗಂಧರ್ವ-ರಾಕ್ಷಸರಿಗೆ ಹೇಳಿದನು.
Comments are closed.