ಓಂ ನಮೋ ಭಗವತೇ ವಾಸುದೇವಾಯ

 

ಗೋವಿಂದಂ ಗೋಕುಲಾನಂದಂ ಗೋಪಾಲಂ ಗೋಪಿವಲ್ಲಭಮ್| ಗೋವರ್ಧನೋದ್ಧರಂ ಧೀರಂ ತಂ ವಂದೇ ಗೋಮತಿಪ್ರಿಯಮ್| ಓಂ ನಮೋ ಭಗವತೇ ವಾಸುದೇವಾಯ||೧||

ನಾರಾಯಣಂ ನಿರಾಕಾರಂ ನರವೀರಂ ನರೋತ್ತಮಮ್| ನೃಸಿಂಹಂ ನಾಗನಾಥಂ ಚ ತಂ ವಂದೇ ನರಕಾಂತಕಮ್| ಓಂ ನಮೋ ಭಗವತೇ ವಾಸುದೇವಾಯ||೨||

ಪೀತಾಂಬರಂ ಪದ್ಮನಾಭಂ ಪದ್ಮಾಕ್ಷಂ ಪುರುಷೋತ್ತಮಮ್| ಪವಿತ್ರಂ ಪರಮಾನಂದಂ ತಂ ವಂದೇ ಪರಮೇಶ್ವರಮ್| ಓಂ ನಮೋ ಭಗವತೇ ವಾಸುದೇವಾಯ||೩||

ರಾಘವಂ ರಾಮಚಂದ್ರಂ ಚ ರಾವಣಾರಿಂ ರಮಾಪತಿಮ್| ರಾಜೀವಲೋಚನಂ ರಾಮಂ ತಂ ವಂದೇ ರಘುನಂದನಮ್| ಓಂ ನಮೋ ಭಗವತೇ ವಾಸುದೇವಾಯ||೪||

ವಾಮನಂ ವಿಶ್ವರೂಪಂ ಚ ವಾಸುದೇವಂ ಚ ವಿಠ್ಠಲಮ್| ವಿಶ್ವೇಶ್ವರಂ ವಿಭುಂ ವ್ಯಾಸಂ ತಂ ವಂದೇ ವೇದವಲ್ಲಭಮ್| ಓಂ ನಮೋ ಭಗವತೇ ವಾಸುದೇವಾಯ||೪||

ದಾಮೋದರಂ ದಿವ್ಯಸಿಂಹಂ ದಯಾಲುಂ ದೀನನಾಯಕಮ್| ದೈತ್ಯಾರಿಂ ದೇವದೇವೇಶಂ ತಂ ವಂದೇ ದೇವಕೀಸುತಮ್| ಓಂ ನಮೋ ಭಗವತೇ ವಾಸುದೇವಾಯ||೫||

ಮುರಾರಿಂ ಮಾಧವಂ ಮಧ್ಯಂ ಮುಕುಂದಂ ಮುಷ್ಟಿಮರ್ದನಮ್| ಮುಂಜಕೇಶಂ ಮಹಾಬಾಹುಂ ತಂ ವಂದೇ ಮಧುಸೂದನಮ್| ಓಂ ನಮೋ ಭಗವತೇ ವಾಸುದೇವಾಯ||೬||

ಕೇಶವಂ ಕಮಲಾಕಾಂತಂ ಕಾಮೇಶಂ ಕೌಸ್ತುಭಪ್ರಿಯಮ್| ಕೌಮೋದಕೀಧರಂ ಕೃಷ್ಣಂ ತಂ ವಂದೇ ಕೌರವಾಂತಕಮ್| ಓಂ ನಮೋ ಭಗವತೇ ವಾಸುದೇವಾಯ||೭||

ಭೂಧರಂ ಭುವನಾನಂದಂ ಭೂತೇಶಂ ಭೂತನಾಯಕಮ್| ಭಾವನೈಕಂ ಭುಜಂಗೇಶಂ ತಂ ವಂದೇ ಭವನಾಶನಮ್| ಓಂ ನಮೋ ಭಗವತೇ ವಾಸುದೇವಾಯ||೮||

ಜನಾರ್ದನಂ ಜಗನ್ನಾಥಂ ಜಗದ್ಯಜ್ಞಂ ವಿನಾಶಕಮ್| ಜಾಮದಗ್ನ್ಯವರಂ ಜ್ಯೋತಿಂ ತಂ ವಂದೇ ಜಲಶಾಯಿನಮ್| ಓಂ ನಮೋ ಭಗವತೇ ವಾಸುದೇವಾಯ||೯||

ಚತುರ್ಭುಜಂ ಚಿದಾನಂದಂ ಚಾಣೂರಮಲ್ಲ ಮರ್ದನಮ್| ಚರಾಚರಗತಂ ದೇವಂ ತಂ ವಂದೇ ಚಕ್ರಪಾಣಿನಮ್| ಓಂ ನಮೋ ಭಗವತೇ ವಾಸುದೇವಾಯ||೧೦||

ಶ್ರಿಯಃಕರಂ ಶಿಲೋನಾಥಂ ಶ್ರೀಧರಂ ಶ್ರೀವರಪ್ರದಮ್| ಶ್ರೀವತ್ಸಲಧರಂ ಸೌಮ್ಯಂ ತಂ ವಂದೇ ಶ್ರೀಸುರೇಶ್ವರಮ್| ಓಂ ನಮೋ ಭಗವತೇ ವಾಸುದೇವಾಯ||೧೧||

ಯೋಗೀಶ್ವರಂ ಯಜ್ಞಪತಿಂ ಯಶೋದಾನಂದದಾಯಕಮ್| ಯಮುನಾಜಲಕಲ್ಲೋಲಂ ತಂ ವಂದೇ ಯದುನಾಯಕಮ್| ಓಂ ನಮೋ ಭಗವತೇ ವಾಸುದೇವಾಯ||೧೨||

ಸಾಲಿಗ್ರಾಮಂ ಶಿಲಾಶುದ್ಧಂ ಶಂಖಚಕ್ರೋಪಶೋಭಿತಮ್| ಸುರಾಸುರಸದಾಸೇವ್ಯಂ ತಂ ವಂದೇ ಸಾಧುವಲ್ಲಭಮ್| ಓಂ ನಮೋ ಭಗವತೇ ವಾಸುದೇವಾಯ||೧೩||

ತ್ರಿವಿಕ್ರಮಂ ತಪೋಮೂರ್ತಿಂ ತ್ರಿವಿಧಾಭೋಗನಾಶನಮ್| ತ್ರಿಸ್ಥಲಂ ತೀರ್ಥರಾಜೇಂದ್ರಂ ತಂ ವಂದೇ ತುಲಸೀಪ್ರಿಯಮ್| ಓಂ ನಮೋ ಭಗವತೇ ವಾಸುದೇವಾಯ||೧೪||

ಅನಂತಂ ಆದಿಪುರುಷಂ ಅಚ್ಯುತಂ ಚ ವರಪ್ರದಮ್| ಆನಂದಂ ಚ ಸದಾನಂದಂ ತಂ ವಂದೇ ಅಘನಾಶನಮ್| ಓಂ ನಮೋ ಭಗವತೇ ವಾಸುದೇವಾಯ||೧೫||

ನೀಲಯಾಕೃತ ಭೂಧಾರಂ ಲೋಕಸತ್ವೈಕ ವಂದಿತಂ| ಲೋಕೇಶ್ವರಂ ಚ ಶ್ರೀಕಾಂತಂ ತಂ ವಂದೇ ಲಕ್ಷ್ಮಣಪ್ರಿಯಂ| ಓಂ ನಮೋ ಭಗವತೇ ವಾಸುದೇವಾಯ||೧೬||

ಹರಿಂ ಚ ಹರಿಣಾಕ್ಷಂ ಚ ಹರಿನಾಥಂ ಹರಿಪ್ರಿಯಮ್| ಹಲಾಯುಧ ಸಹಾಯಂ ಚ ತಂ ವಂದೇ ಹನುಮತ್ಪತಿಮ್| ಓಂ ನಮೋ ಭಗವತೇ ವಾಸುದೇವಾಯ||೧೭||

4 Comments

  1. Shri Ramesh Sir,
    very nice song and the rendering of the same also is Divine. Thanks for such a fantastic Vishnustrotra, which does not appear anywhere else commonly it seems. Thanks once again for a noble work you are doing through this website. I am extremely delighted to know about this site which is very knowledgeable . The KANNADA narration and the literature is mesmerising.
    GOD BLESS YOU.

    • Thanks very much Shri Eshwara for your kind words. I am glad that the Vishnustotra provided at vyasaonline.com appealed to you. Please let me know if you would like any other Stotras to be included in the website. Your suggestions on the materials that you would like to access through this website will also be appreciated. Thanks again.

  2. Dear Ramesh Sir,
    Thanks for the wonderfull stotra of bhagwan vasudeva, also is it possible to post VISHNUSAHSRANAMA and its meaning and chanting method, it would be great help to adhytma world

  3. Thank you very much for your priceless work. Contribution from people like you , is making people like us to understand and reconnect to our roots..
    May I know , the name of the person, who sang this stotra with divine voice..

Leave a Reply

Your email address will not be published. Required fields are marked *