||ಶ್ರೀ ಶಿವಮಾನಸ ಪೂಜಾ||
ರತ್ನೈಃ ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ| ನಾನಾರತ್ನವಿಭೂಷಿತಂ ಮೃಗಮದಾಮೋದಾಂಕಿತಂ ಚಂದನಮ್|| ಜಾತೀಚಂಪಕ ಬಿಲ್ವಪತ್ರರಚಿತಂ ಪುಷ್ಪಂ ಚ ಧೂಪಂ ತಥಾ| ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಮ್||೧||
ಸೌವರ್ಣೇ ನವರತ್ನಖಂಡರಚಿತೇ ಪಾತ್ರೇಘೃತಂ ಪಾಯಸಂ| ಭಕ್ಷ್ಯಂ ಪಂಚವಿಧಂ ಪಯೋದಧಿಯುತಂ ರಂಭಾಫಲಂ ಪಾನಕಮ್|| ಶಾಕಾನಾಮಯುತಂ ಜಲಂ ರುಚಿಕರಂ ಕರ್ಪೂರಖಂಡೋಜ್ಜ್ವಲಂ| ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾ ಪ್ರಭೋಸ್ವೀಕುರು||೨||
ಛತ್ರಂ ಚಾಮರಯೋರ್ಯುಗಂ ವ್ಯಜನಕಂ ಚಾದರ್ಶಕಂ ನಿರ್ಮಲಂ| ವೀಣಾಭೇರಿ ಮೃದಂಗಕಾಹಲಕಲಾ ಗೀತಂ ಚ ನೃತ್ಯಂ ತಥಾ|| ಸಾಷ್ಟಾಂಗಂ ಪ್ರಣತಿಃ ಶ್ರುತಿರ್ಬಹುವಿಧಾ ಹ್ಯೇತತ್ಸಮಸ್ತಂ ಮಯಾ| ಸಂಕಲ್ಪೇನ ಸಮರ್ಪಿತಂ ತವ ವಿಭೋ ಪೂಜಾಂ ಗೃಹಾಣ ಪ್ರಭೋ||೩||
ಆತ್ಮಾತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ| ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ|| ಸಂಚಾರಃ ಪದಯೋ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾಗಿರೋ| ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್||೪||
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ| ಶ್ರವಣನಯನಜಂ ವಾ ಮಾನಸಂ ವಾಽಪರಾಧಂ|| ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ| ಜಯಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ||೫||
ಇತಿ ಶ್ರೀಮಚ್ಛಂಕರಾಚಾರ್ಯ ವಿರಚಿತ ಶ್ರೀ ಶಿವಮಾನಸ ಪೂಜಾ ಸ್ತೋತ್ರಂ ಸಂಪೂರ್ಣಮ್||
[spacer height="20px"]
ಶಿವಮಾನಸ ಪೂಜಾ - ಆರ್ಟ್ಸ ಆಫ್ ಲಿವಿಂಗ್
Audio Player
Shivamanasa Puja - Asit Desai
Audio Player
ಶ್ರೀ ಮದ್ ಶ್ರಿಂಗೇರಿ ಜಗದ್ಗರು ಶಂಕರಾಚಾರ್ಯರು ರಚಿಸಿರುವ ಶ್ರೀ ಶಿವಮಾನಸ ಪೂಜಾ ಸ್ತೋತ್ರವು ಜಗತ್ತಿನ ಎಲ್ಲಾ ಸದ್ಭಕ್ತರಿಗೂ ಒಂದು ಸರ್ವಶ್ರೇಷ್ಠ ವರ ಎಂಬ ಸತ್ಯವನ್ನು ಎಲ್ಲ ಸದ್ಭಕ್ತರೂ ಅನುಮೋದಿಸಿ ಶಿವಾನಂದ ಹೊಂದಬೇಕೆಂದು ದಯಮಯರಾದ ಪಾರ್ವತಿ ಪರಮೇಶ್ವನನ್ನು ಮನಸಾ ಪ್ರಾರ್ಥಿಸುತ್ತೇನೆ –
ಸ್ವಾಮಿ ಶೆಟ್ಟರು , ನಿವೃತ್ತ ಕೃಷಿ ಅಧಿಕಾರಿ ಮೈಸೂರು, 7349355582
ಧನ್ಯವಾದಳು ಸ್ವಾಮಿಯವರೇ!
ಧನ್ಯೋಸ್ಮಿ ಗುರುದೇವ