Adi Parva: Chapter 85

ಆದಿ ಪರ್ವ: ಸಂಭವ ಪರ್ವ

೮೫

01085001 ಅಷ್ಟಕ ಉವಾಚ|

01085001a ಯದಾವಸೋ ನಂದನೇ ಕಾಮರೂಪೀ

                        ಸಂವತ್ಸರಾಣಾಮಯುತಂ ಶತಾನಾಂ|

01085001c ಕಿಂ ಕಾರಣಂ ಕಾರ್ತಯುಗಪ್ರಧಾನ

                        ಹಿತ್ವಾ ತತ್ತ್ವಂ ವಸುಧಾಮನ್ವಪದ್ಯಃ||

ಅಷ್ಟಕನು ಹೇಳಿದನು: “ಕೃತಯುಗಪ್ರಧಾನ! ಕಾಮರೂಪಿಯಾಗಿ ನಂದನವನದಲ್ಲಿ ಅನೇಕ ಲಕ್ಷವರ್ಷಗಳ ಕಾಲ ವಾಸಿಸುತ್ತಿದ್ದ ನೀನು ಯಾವ ಕಾರಣಕ್ಕಾಗಿ ಅಲ್ಲಿಂದ ತೊಗಲಿ ಭೂಮಿಯ ಮೇಲೆ ಬಿದ್ದೆ?”

01085002 ಯಯಾತಿರುವಾಚ|

01085002a ಜ್ಞಾತಿಃ ಸುಹೃತ್ಸ್ವಜನೋ ಯೋ ಯಥೇಹ

                        ಕ್ಷೀಣೇ ವಿತ್ತೇ ತ್ಯಜ್ಯತೇ ಮಾನವೈರ್ಹಿ|

01085002c ತಥಾ ತತ್ರ ಕ್ಷೀಣಪುಣ್ಯಂ ಮನುಷ್ಯಂ

                        ತ್ಯಜಂತಿ ಸದ್ಯಃ ಸೇಶ್ವರಾ ದೇವಸಂಘಾಃ||

ಯಯಾತಿಯು ಹೇಳಿದನು: “ಮಾನವ ಲೋಕದಲ್ಲಿ ಐಶ್ವರ್ಯವನ್ನು ಕಳೆದುಕೊಂಡವನನ್ನು ಬಂಧುಗಳು ಮತ್ತು ಸ್ನೇಹಿತರು ಹೇಗೆ ತ್ಯಜಿಸುತ್ತಾರೋ ಹಾಗೆ ಪುಣ್ಯವನ್ನು ಕಳೆದುಕೊಂಡ ಮನುಷ್ಯನನ್ನು ಈಶ್ವರನೊಂದಿಗೆ ದೇವಸಂಘಗಳೂ ಕೂಡ ಪರಿತ್ಯಜಿಸುತ್ತಾರೆ.”

01085003 ಅಷ್ಟಕ ಉವಾಚ|

01085003a ಕಥಂ ತಸ್ಮಿನ್ ಕ್ಷೀಣಪುಣ್ಯಾ ಭವಂತಿ

                        ಸಮ್ಮುಹ್ಯತೇ ಮೇಽತ್ರ ಮನೋಽತಿಮಾತ್ರಂ|

01085003c ಕಿಂವಿಶಿಷ್ಟಾಃ ಕಸ್ಯ ಧಾಮೋಪಯಾಂತಿ

                        ತದ್ವೈ ಬ್ರೂಹಿ ಕ್ಷೇತ್ರವಿತ್ತ್ವಂ ಮತೋ ಮೇ||

ಅಷ್ಟಕನು ಹೇಳಿದನು: “ಅಲ್ಲಿ ಮನುಷ್ಯನ ಪುಣ್ಯವು ಹೇಗೆ ಕ್ಷೀಣವಾಗುತ್ತದೆ? ಈ ವಿಷಯದಲ್ಲಿ ನನಗೆ ಅತಿದೊಡ್ಡ ಸಂಶಯವುಂಟಾಗಿದೆ. ವಿಶಿಷ್ಟರಾದವರು ಯಾವ ಕರ್ಮಗಳನ್ನು ಮಾಡಿ ಯಾವ ಲೋಕಗಳನ್ನು ಪಡೆಯುತ್ತಾರೆ? ಅದನ್ನು ಹೇಳು. ನೀನೊಬ್ಬ ಆತ್ಮಜ್ಞಾನಿಯೆಂದು ನನಗನ್ನಿಸುತ್ತದೆ.”

01085004 ಯಯಾತಿರುವಾಚ|

01085004a ಇಮಂ ಭೌಮಂ ನರಕಂ ತೇ ಪತಂತಿ

                        ಲಾಲಪ್ಯಮಾನಾ ನರದೇವ ಸರ್ವೇ|

01085004c ತೇ ಕಂಕಗೋಮಾಯುಬಲಾಶನಾರ್ಥಂ

                        ಕ್ಷೀಣಾ ವಿವೃದ್ಧಿಂ ಬಹುಧಾ ವ್ರಜಂತಿ||

ಯಯಾತಿಯು ಹೇಳಿದನು: “ನರದೇವ! ನಾನು-ನನ್ನದು ಎಂದು ಕೊಚ್ಚಿಕೊಳ್ಳುವವರು ಎಲ್ಲರೂ ಭೌಮವೆಂಬ ಈ ನರಕದಲ್ಲಿ ಬೀಳುತ್ತಾರೆ. ಅವರು ರಣಹದ್ದು-ನರಿ-ಕಾಗೆಗಳಿಗೆ ಆಹಾರವಾಗಿ ಅನೇಕವಿಧದ ದೇಹಗಳನ್ನು ಧರಿಸುತ್ತಲೇ ಇರುತ್ತಾರೆ.

01085005a ತಸ್ಮಾದೇತದ್ವರ್ಜನೀಯಂ ನರೇಣ

                        ದುಷ್ಟಂ ಲೋಕೇ ಗರ್ಹಣೀಯಂ ಚ ಕರ್ಮ|

01085005c ಆಖ್ಯಾತಂ ತೇ ಪಾರ್ಥಿವ ಸರ್ವಮೇತದ್

                        ಭೂಯಶ್ಚೇದಾನೀಂ ವದ ಕಿಂ ತೇ ವದಾಮಿ||

ಆದುದರಿಂದ ನರರು ಲೋಕದಲ್ಲಿ ದುಷ್ಟ-ನಿಂದ್ಯಕರ್ಮಗಳನ್ನು ತ್ಯಜಿಸಬೇಕು. ಪಾರ್ಥಿವ! ಇದರ ಕುರಿತು ಎಲ್ಲವನ್ನೂ ನಿನಗೆ ಹೇಳಿದ್ದೇನೆ. ಇನ್ನೂ ಹೇಳುವುದಿದ್ದರೆ ಕೇಳು. ಹೇಳುತ್ತೇನೆ.”

01085006 ಅಷ್ಟಕ ಉವಾಚ|

01085006a ಯದಾ ತು ತಾನ್ವಿತುದಂತೇ ವಯಾಂಸಿ

                        ತಥಾ ಗೃಧ್ರಾಃ ಶಿತಿಕಂಠಾಃ ಪತಂಗಾಃ|

01085006c ಕಥಂ ಭವಂತಿ ಕಥಮಾಭವಂತಿ

                        ನ ಭೌಮಮನ್ಯಂ ನರಕಂ ಶೃಣೋಮಿ||

ಅಷ್ಟಕನು ಹೇಳಿದನು: “ಶರೀರವನ್ನು ರಣಹದ್ದುಗಳೂ, ನವಿಲುಗಳೂ ಮತ್ತು ಕ್ರಿಮಿಕೀಟಗಳೂ ತಿಂದನಂತರ ಅವನು ಎಲ್ಲಿರುತ್ತಾನೆ ಮತ್ತು ಹೇಗಿರುತ್ತಾನೆ? ಭೌಮವೆಂಬ ಬೇರೊಂದು ನರಕವನ್ನು ನಾನು ಕೇಳಿಲ್ಲ!”

01085007 ಯಯಾತಿರುವಾಚ|

01085007a ಊರ್ಧ್ವಂ ದೇಹಾತ್ಕರ್ಮಣೋ ಜೃಂಭಮಾಣಾದ್

                        ವ್ಯಕ್ತಂ ಪೃಥಿವ್ಯಾಮನುಸಂಚರಂತಿ|

01085007c ಇಮಂ ಭೌಮಂ ನರಕಂ ತೇ ಪತಂತಿ

                        ನಾವೇಕ್ಷಂತೇ ವರ್ಷಪೂಗಾನನೇಕಾನ್||

ಯಯಾತಿಯು ಹೇಳಿದನು: “ದೇಹವನ್ನು ತೊರೆದರೂ ಕರ್ಮಫಲಗಳಿಂದ ಅನುಲಿಪ್ತನಾದ ಜೀವನು ಭೂಮಿಯ ಮೇಲೆಯೇ ಸಂಚರಿಸುತ್ತಿರುತ್ತಾನೆ. ಈ ಭೌಮವೆಂಬ ನರಕದಲ್ಲಿ ಬಿದ್ದು ಅನೇಕಾನೇಕ ವರ್ಷಗಳಾದರೂ ಹಿಂದಿನ ಜನ್ಮಗಳ ಸ್ಮರಣೆಯಿಲ್ಲದೇ ಇರುತ್ತಾನೆ.

01085008a ಷಷ್ಟಿಂ ಸಹಸ್ರಾಣಿ ಪತಂತಿ ವ್ಯೋಮ್ನಿ

                        ತಥಾ ಅಶೀತಿಂ ಪರಿವತ್ಸರಾಣಿ|

01085008c ತಾನ್ವೈ ತುದಂತಿ ಪ್ರಪತತಃ ಪ್ರಪಾತಂ

                        ಭೀಮಾ ಭೌಮಾ ರಾಕ್ಷಸಾಸ್ತೀಕ್ಷ್ಣದಂಷ್ಟ್ರಾಃ||

ಅರವತ್ತು ಸಾವಿರ ಅಥವಾ ಎಂಭತ್ತು ಸಾವಿರ ವರ್ಷಗಳ ನಂತರ, ಪುಣ್ಯವು ಕ್ಷೀಣವಾದಾಗ ಅವರು ಆಕಾಶದಿಂದ ಕೆಳಗೆ ಅಂತ್ಯವೇ ಇಲ್ಲದ ತೀಕ್ಷ್ಣ ಹಲ್ಲುಗಳ ರಾಕ್ಷರರಿರುವ ಈ ಭೌಮನರಕದಲ್ಲಿ ಬೀಳುತ್ತಾರೆ.”

01085009 ಅಷ್ಟಕ ಉವಾಚ|

01085009a ಯದೇನಸಸ್ತೇ ಪತತಸ್ತುದಂತಿ

                        ಭೀಮಾ ಭೌಮಾ ರಾಕ್ಷಸಾಸ್ತೀಕ್ಷ್ಣದಂಷ್ಟ್ರಾಃ|

01085009c ಕಥಂ ಭವಂತಿ ಕಥಮಾಭವಂತಿ

                        ಕಥಂಭೂತಾ ಗರ್ಭಭೂತಾ ಭವಂತಿ||

ಅಷ್ಟಕನು ಹೇಳಿದನು: “ಯಾವಕಾರಣದಿಂದ ಅವರು ಭಯಂಕರ ಭೌಮರೆಂಬ ರಾಕ್ಷಸರ ತೀಕ್ಷ್ಣ ಕೋರೆದಾಡೆಗಳಿಗೆ ಬೀಳುತ್ತಾರೆ? ಜೀವವು ಹೇಗೆ ಇರುತ್ತದೆ ಮತ್ತು ಇಲ್ಲವಾಗುತ್ತದೆ? ಅದು ಹೇಗೆ ಉಂಟಾಗುತ್ತದೆ? ಅದು ಹೇಗೆ ಗರ್ಭವನ್ನು ಸೇರುತ್ತದೆ?”

01085010 ಯಯಾತಿರುವಾಚ|

01085010a ಅಸ್ರಂ ರೇತಃ ಪುಷ್ಪಫಲಾನುಪೃಕ್ತಂ

                        ಅನ್ವೇತಿ ತದ್ವೈ ಪುರುಷೇಣ ಸೃಷ್ಟಂ|

01085010c ಸ ವೈ ತಸ್ಯಾ ರಜ ಆಪದ್ಯತೇ ವೈ

                        ಸ ಗರ್ಭಭೂತಃ ಸಮುಪೈತಿ ತತ್ರ||

01085011a ವನಸ್ಪತೀಂಶ್ಚೌಷಧೀಶ್ಚಾವಿಶಂತಿ

                        ಅಪೋ ವಾಯುಂ ಪೃಥಿವೀಂ ಚಾಂತರಿಕ್ಷಂ|

01085011c ಚತುಷ್ಪದಂ ದ್ವಿಪದಂ ಚಾಪಿ ಸರ್ವಂ

         ಏವಂಭೂತಾ ಗರ್ಭಭೂತಾ ಭವಂತಿ||

ಯಯಾತಿಯು ಹೇಳಿದನು:

01085012 ಅಷ್ಟಕ ಉವಾಚ|

01085012a ಅನ್ಯದ್ವಪುರ್ವಿದಧಾತೀಹ ಗರ್ಭ

         ಉತಾಹೋ ಸ್ವಿತ್ಸ್ವೇನ ಕಾಮೇನ ಯಾತಿ|

01085012c ಆಪದ್ಯಮಾನೋ ನರಯೋನಿಮೇತಾಂ

         ಆಚಕ್ಷ್ವ ಮೇ ಸಂಶಯಾತ್ಪ್ರಬ್ರವೀಮಿ||

01085013a ಶರೀರದೇಹಾದಿಸಮುಚ್ಛ್ರಯಂ ಚ

         ಚಕ್ಷುಃಶ್ರೋತ್ರೇ ಲಭತೇ ಕೇನ ಸಂಜ್ಞಾಂ|

01085013c ಏತತ್ತತ್ತ್ವಂ ಸರ್ವಮಾಚಕ್ಷ್ವ ಪೃಷ್ಟಃ

         ಕ್ಷೇತ್ರಜ್ಞಂ ತ್ವಾಂ ತಾತ ಮನ್ಯಾಮ ಸರ್ವೇ||

01085014 ಯಯಾತಿರುವಾಚ|

01085014a ವಾಯುಃ ಸಮುತ್ಕರ್ಷತಿ ಗರ್ಭಯೋನಿಂ

         ಋತೌ ರೇತಃ ಪುಷ್ಪರಸಾನುಪೃಕ್ತಂ|

01085014c ಸ ತತ್ರ ತನ್ಮಾತ್ರಕೃತಾಧಿಕಾರಃ

         ಕ್ರಮೇಣ ಸಂವರ್ಧಯತೀಹ ಗರ್ಭಂ||

01085015a ಸ ಜಾಯಮಾನೋ ವಿಗೃಹೀತಗಾತ್ರಃ

         ಷಡ್ ಜ್ಞಾನನಿಷ್ಠಾಯತನೋ ಮನುಷ್ಯಃ|

01085015c ಸ ಶ್ರೋತ್ರಾಭ್ಯಾಂ ವೇದಯತೀಹ ಶಬ್ದಂ

         ಸರ್ವಂ ರೂಪಂ ಪಶ್ಯತಿ ಚಕ್ಷುಷಾ ಚ||

01085016a ಘ್ರಾಣೇನ ಗಂಧಂ ಜಿಹ್ವಯಾಥೋ ರಸಂ ಚ

         ತ್ವಚಾ ಸ್ಪರ್ಶಂ ಮನಸಾ ವೇದ ಭಾವಂ|

01085016c ಇತ್ಯಷ್ಟಕೇಹೋಪಚಿತಿಂ ಚ ವಿದ್ಧಿ

         ಮಹಾತ್ಮನಃ ಪ್ರಾಣಭೃತಃ ಶರೀರೇ||

01085017 ಅಷ್ಟಕ ಉವಾಚ|

01085017a ಯಃ ಸಂಸ್ಥಿತಃ ಪುರುಷೋ ದಹ್ಯತೇ ವಾ

         ನಿಖನ್ಯತೇ ವಾಪಿ ನಿಘೃಷ್ಯತೇ ವಾ|

01085017c ಅಭಾವಭೂತಃ ಸ ವಿನಾಶಮೇತ್ಯ

         ಕೇನಾತ್ಮಾನಂ ಚೇತಯತೇ ಪುರಸ್ತಾತ್||

01085018 ಯಯಾತಿರುವಾಚ|

01085018a ಹಿತ್ವಾ ಸೋಽಸೂನ್ಸುಪ್ತವನ್ನಿಷ್ಟನಿತ್ವಾ

         ಪುರೋಧಾಯ ಸುಕೃತಂ ದುಷ್ಕೃತಂ ಚ|

01085018c ಅನ್ಯಾಂ ಯೋನಿಂ ಪವನಾಗ್ರಾನುಸಾರೀ

         ಹಿತ್ವಾ ದೇಹಂ ಭಜತೇ ರಾಜಸಿಂಹ||

01085019a ಪುಣ್ಯಾಂ ಯೋನಿಂ ಪುಣ್ಯಕೃತೋ ವ್ರಜಂತಿ

         ಪಾಪಾಂ ಯೋನಿಂ ಪಾಪಕೃತೋ ವ್ರಜಂತಿ|

01085019c ಕೀಟಾಃ ಪತಂಗಾಶ್ಚ ಭವಂತಿ ಪಾಪಾ

         ನ ಮೇ ವಿವಕ್ಷಾಸ್ತಿ ಮಹಾನುಭಾವ||

01085020a ಚತುಷ್ಪದಾ ದ್ವಿಪದಾಃ ಷಟ್ಪದಾಶ್ಚ

         ತಥಾಭೂತಾ ಗರ್ಭಭೂತಾ ಭವಂತಿ|

01085020c ಆಖ್ಯಾತಮೇತನ್ನಿಖಿಲೇನ ಸರ್ವಂ

         ಭೂಯಸ್ತು ಕಿಂ ಪೃಚ್ಛಸಿ ರಾಜಸಿಂಹ||

01085021 ಅಷ್ಟಕ ಉವಾಚ|

01085021a ಕಿಂ ಸ್ವಿತ್ಕೃತ್ವಾ ಲಭತೇ ತಾತ ಲೋಕಾನ್

         ಮರ್ತ್ಯಃ ಶ್ರೇಷ್ಠಾಂಸ್ತಪಸಾ ವಿದ್ಯಯಾ ವಾ|

01085021c ತನ್ಮೇ ಪೃಷ್ಟಃ ಶಂಸ ಸರ್ವಂ ಯಥಾವತ್

         ಶುಭಾಽಲ್ಲೋಕಾನ್ಯೇನ ಗಚ್ಛೇತ್ಕ್ರಮೇಣ||

01085022 ಯಯಾತಿರುವಾಚ|

01085022a ತಪಶ್ಚ ದಾನಂ ಚ ಶಮೋ ದಮಶ್ಚ

         ಹ್ರೀರಾರ್ಜವಂ ಸರ್ವಭೂತಾನುಕಂಪಾ|

01085022c ನಶ್ಯಂತಿ ಮಾನೇನ ತಮೋಽಭಿಭೂತಾಃ

         ಪುಂಸಃ ಸದೈವೇತಿ ವದಂತಿ ಸಂತಃ||

01085023a ಅಧೀಯಾನಃ ಪಂಡಿತಂ ಮನ್ಯಮಾನೋ|

         ಯೋ ವಿದ್ಯಯಾ ಹಂತಿ ಯಶಃ ಪರೇಷಾಂ|

01085023c ತಸ್ಯಾಂತವಂತಶ್ಚ ಭವಂತಿ ಲೋಕಾ

         ನ ಚಾಸ್ಯ ತದ್ಬ್ರಹ್ಮ ಫಲಂ ದದಾತಿ||

01085024a ಚತ್ವಾರಿ ಕರ್ಮಾಣ್ಯಭಯಂಕರಾಣಿ

         ಭಯಂ ಪ್ರಯಚ್ಛಂತ್ಯಯಥಾಕೃತಾನಿ|

01085024c ಮಾನಾಗ್ನಿಹೋತ್ರಮುತ ಮಾನಮೌನಂ|

         ಮಾನೇನಾಧೀತಮುತ ಮಾನಯಜ್ಞಃ||

01085025a ನ ಮಾನ್ಯಮಾನೋ ಮುದಮಾದದೀತ

         ನ ಸಂತಾಪಂ ಪ್ರಾಪ್ನುಯಾತ್ ಶಾವಮಾನಾತ್|

01085025c ಸಂತಃ ಸತಃ ಪೂಜಯಂತೀಹ ಲೋಕೇ|

         ನಾಸಾಧವಃ ಸಾಧುಬುದ್ಧಿಂ ಲಭಂತೇ||

01085026a ಇತಿ ದದ್ಯಾದಿತಿ ಯಜೇದಿತ್ಯಧೀಯೀತ ಮೇ ವ್ರತಂ|

01085026c ಇತ್ಯಸ್ಮಿನ್ನಭಯಾನ್ಯಾಹುಸ್ತಾನಿ ವರ್ಜ್ಯಾನಿ ನಿತ್ಯಶಃ||

01085027a ಯೇನಾಶ್ರಯಂ ವೇದಯಂತೇ ಪುರಾಣಂ|

         ಮನೀಷಿಣೋ ಮಾನಸಮಾನಭಕ್ತಂ|

01085027c ತನ್ನಿಃಶ್ರೇಯಸ್ತೈಜಸಂ ರೂಪಮೇತ್ಯ

         ಪರಾಂ ಶಾಂತಿಂ ಪ್ರಾಪ್ನುಯುಃ ಪ್ರೇತ್ಯ ಚೇಹ||

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಪಂಚಶೀತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಂಭತ್ತೈದನೆಯ ಅಧ್ಯಾಯವು.

Comments are closed.